Power Samachara News

Power Samachara News

ವಿಧಾನಸಭೆ ಚುನಾವಣೆ; ಏ.18 ರಂದು 25 ನಾಮಪತ್ರಗಳ ಸ್ವೀಕಾರ..

POWER SAMACHARA | KANNADA NEWS | 18-04-2023 ವಿಧಾನಸಭೆ ಚುನಾವಣೆ; ಏ.18 ರಂದು 25 ನಾಮಪತ್ರಗಳ ಸ್ವೀಕಾರ.. ದಾವಣಗೆರೆ; ರಾಜ್ಯದಲ್ಲಿ ವಿಧಾನಸಭಾ ನಡೆಯುತ್ತಿದ್ದು ಏಪ್ರಿಲ್ 18 ರಂದು ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ ಒಟ್ಟು 25 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು...

Read more

ಕರುನಾಡಿನಲ್ಲಿ ಮತ್ತೆ ಕಮಲ ಸರ್ಕಾರ : ಬಾಡದ ಆನಂದರಾಜ್

ದಾವಣಗೆರೆ : ಬಿಜೆಪಿ ಪಕ್ಷ ವಿಶೇಷ ಆಲೋಚನೆ ದೂರದೃಷ್ಟಿ ಚಿಂತನೆ ಇರುವ ಪಕ್ಷ. ಈ ಬಾರಿ ವಿಧಾನಸಭಾ ಚುನಾವಣೆ ಎಲ್ಲಾ ಸಮಾಜಕ್ಕೂ ಆದ್ಯತೆ ಕಲ್ಪಿಸಿದ್ದು ಕರುನಾಡಲ್ಲಿ ಮತ್ತೆ ಸರ್ಕಾರ ರಚನೆ ಮಾಡಲಿದೆ ಎಂದು ದಾವಣಗೆರೆಯಲ್ಲಿ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ...

Read more

ಎಸ್.ಎಸ್.ಎಲ್.ಸಿ ಮೌಲ್ಯಮಾಪನಾ ಆರಂಭ, ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ದಾವಣಗೆರೆ: ಎಸ್.ಎಸ್.ಎಲ್.ಸಿ. ಮೌಲ್ಯಮಾಪನವು ಏಪ್ರಿಲ್ 17 ರಿಂದ ದಾವಣಗೆರೆ ನಗರದ 7 ಕಡೆ ಮೌಲ್ಯಮಾಪನ ನಡೆಯುತ್ತಿರುವುದರಿಂದ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅನ್ವಯ 200 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿದ್ದಾರೆ. ಈ ಆದೇಶವು ಮೌಲ್ಯಮಾಪನ ಮುಕ್ತಾಯವಾಗುವರೆಗೆ...

Read more

ಅದ್ದೂರಿ ಮೆರವಣಿಗೆ ಮೂಲಕ ಮಾಯಕೊಂಡ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ನಾಮಪತ್ರ ಸಲ್ಲಿಕೆ..

POWER SAMACHARA | KANNADA NEWS | 18-04-2023 ದಾವಣಗೆರೆ: ದಾವಣಗೆರೆಯಲ್ಲಿ ಮಾಯಕೊಂಡ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಅಬ್ಬರದ ಮೆರವಣಿಗೆ ನಡೆಸಿದ್ದಾರೆ. ದಾವಣಗೆರೆ ನಗರದ ಗಾಂಧಿ ವೃತ್ತದಿಂದ ಮೆರವಣಿಗೆ ನಡೆಸಿದ್ರು, ಮೆರವಣಿಗೆ ಬಳಿಕ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ...

Read more

ದಾವಣಗೆರೆ ಕೋಟಿ ಕುಬೇರರು ಯಾರು, ಲಕ್ಷಾಧಿಪತಿಗಳು ಯಾರ್ಯಾರು..?

POWER SAMACHARA | KANNADA NEWS | 18-04-2023 ದಾವಣಗೆರೆ: ಜಿಲ್ಲೆಯಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಅಭ್ಯರ್ಥಿಗಳು ಆಸ್ತಿ ಘೋಷಣೆ ಮಾಡಿದ್ದಾರೆ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ₹337.49 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.. ಶಾಮನೂರು ಶಿವಶಂಕರಪ್ಪ...

Read more

ಕಾಂಗ್ರೆಸ್ ಗೆ ಮತ್ತೊಬ್ಬ ಮಾಜಿ ಸಿಎಂ..! ಶಾಮನೂರು ಭವಿಷ್ಯ ನಿಜವಾಗುತ್ತಾ..?

POWER SAMACHARA | KANNADA NEWS | 17-04-2023 ದಾವಣಗೆರೆ: ದೆಹಲಿಯಲ್ಲಿ ಯಡಿಯೂರಪ್ಪರನ್ನ ಬಿಟ್ಟು ಸಭೆ ಮಾಡಿದ್ದು, ಈ ಹಿನ್ನಲೆ ಬೇಜಾರ್ ಆಗಿದ್ದಾರೆ, ಮುಂದೆ ಬಿಜೆಪಿಯಿಂದ ಬೇಸತ್ತು ಯಡಿಯೂರಪ್ಪ ಸಹ ಕಾಂಗ್ರೆಸ್ ಗೆ ಬರಬಹುದು ಎಂದು ದಾವಣಗೆರೆಯಲ್ಲಿ ಹಿರಿಯ ಶಾಸಕ ಶಾಮನೂರು...

Read more

ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್, ಹರಿಹರ ಕಾಯ್ದಿಟ್ಟು, ಜಗಳೂರು, ಹೊನ್ನಾಳಿ, ಹರಪನಹಳ್ಳಿ ಟಿಕೆಟ್ ಘೋಷಣೆ..!

POWER SAMACHARA | KANNADA NEWS | 15-04-2023 ದಾವಣಗೆರೆ: ದಾವಣಗೆರೆಯ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ‌‌ಯಾಗಿದ್ದು, ಹರಿಹರ ಕ್ಷೇತ್ರವನ್ನ ಕಾಂಗ್ರೆಸ್ ಕಾಯ್ದಿಟ್ಟಿದೆ.. ಹೊನ್ನಾಳಿಗೆ ಮಾಜಿ ಶಾಸಕ ಡಿಜಿ ಶಾಂತನಗೌಡ, ಜಗಳೂರಿಗೆ ಬಿ ದೇವೆಂದ್ರಪ್ಪ ಗೆ ಟಿಕೆಟ್ ನೀಡಲಾಗಿದೆ, ವಿಜಯನಗರ...

Read more

ಮಾಯಕೊಂಡ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್ ಆನಂದಪ್ಪ ಹೆಸರು ಘೋಷಣೆ; ಎದುರಾಳಿಗಳಿಗೆ ತಳಮಳ..

POWER SAMACHARA | KANNADA NEWS | 14-04-2023 ದಾವಣಗೆರೆ; ದಾವಣಗೆರೆ ತಾಲ್ಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್ ಆನಂದಪ್ಪ ಅವರನ್ನ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.. ಎದುರಾಳಿಗಳಲ್ಲಿ ತಳಮಳ ಮಾಯಕೊಂಡ ಕಾಂಗ್ರೆಸ್ ಟಿಕೆಟ್...

Read more

ಸ್ಮಾರ್ಟ್ ಸಿಟಿಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆ, ಬೆಣ್ಣೆನಗರಿಯಲ್ಲಿ ಅರಳಲಿದೆ ಕಮಲ ; ಬಾಡದ ಆನಂದರಾಜ್

POWER SAMACHARA | KANNADA NEWS | 14-04-2023 ದಾವಣಗೆರೆ : ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಏಕೈಕ ಪಕ್ಷ ಬಿಜೆಪಿ, ದಾವಣಗೆರೆಯ ತಳಮಟ್ಟದ ಕಾರ್ಯಕರ್ತರನ್ನ ರಾಷ್ಟ್ರೀಯ ನಾಯಕರು ಗುರುತಿಸಿ ಟಿಕೆಟ್ ನೀಡಿದ್ದಾರೆ, ದಕ್ಷಿಣಕ್ಕೆ ಬಿಜಿ ಅಜಯ್ ಕುಮಾರ್ ಉತ್ತರಕ್ಕೆ ಲೋಕಿಕೆರೆ ನಾಗರಾಜ್...

Read more

ಮಾಯಕೊಂಡ ಬಿಜೆಪಿಯಲ್ಲಿ ಬಂಡಾಯ ಬಿರುಗಾಳಿ; ಹನ್ನೊಂದು ಆಕಾಂಕ್ಷಿಗಳ ಒಗ್ಗಟ್ಟು, ಅಭ್ಯರ್ಥಿ ಘೋಷಣೆ..

POWER SAMACHARA | KANNADA NEWS | 14-04-2023 ದಾವಣಗೆರೆ: ಬಿಜೆಪಿ ಬಂಡಾಯ ಬೇಗುದಿ ಹೇಳತೀರದಾಗಿದೆ, ಬಂಡಾಯ ಶಮನಕ್ಕೆ ವರಿಷ್ಠರು ಶತ ಪ್ರಯತ್ನ ಮಾಡಿದ್ರು, ಬಂಡಾಯ ಮಾತ್ರ ನಿಲ್ತಿಲ್ಲ, ಮಾಯಕೊಂಡ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಬಿಜೆಪಿ ಟಿಕೆಟ್ ವಂಚಿತರೆಲ್ಲ ಒಂದಾಗಿ ಬಂಡಾಯ...

Read more
Page 33 of 35 1 32 33 34 35

Welcome Back!

Login to your account below

Retrieve your password

Please enter your username or email address to reset your password.