<strong>POWER SAMACHARA | KANNADA NEWS | 24-04-2023</strong> <strong>ದಾವಣಗೆರೆ</strong>: ಮಾಯಕೊಂಡ ಬಿಜೆಪಿ ಬಂಡಾಯ ಶಮನವಾದಂತೆ ಕಾಣುತ್ತಿದೆ.. <img class="alignnone size-medium wp-image-1103" src="https://powersamachara.com/wp-content/uploads/2023/04/mayakonda-1-300x228.jpg" alt="" width="300" height="228" /> ಹನ್ನೊಂದು ಬಿಜೆಪಿ ಆಕಾಂಕ್ಷಿಗಳಿಂದ ಒಗ್ಗಟ್ಟಾಗಿ ಸ್ಪರ್ಧಿಸಿದ್ದ ಅಭ್ಯರ್ಥಿ ಶಿವಪ್ರಕಾಶ್ ನಾಮಪತ್ರ ವಾಪಾಸ್ ಪಡೆದಿದ್ದಾರೆ, ನಿನ್ನೆ ಇಡೀ ದಿನ ಸಂಸದ ಜಿಎಂ ಸಿದ್ದೇಶ್ವರ್ ಸಂಧಾನ ಮಾಡಿದ್ದು, ಸಕ್ಸಸ್ ಆಗಿದೆ, ಜೊತೆಗೆ ಜಿಎಸ್ ಶ್ಯಾಮ್, ಶಿವಾನಂದ್ ಕೂಡ ನಾಮಪತ್ರ ವಾಪಾಸ್ ಪಡೆದಿದ್ದು, ಮಾಯಕೊಂಡದಲ್ಲಿ ಬಿಜೆಪಿಗೆ ನಿರಾಳವಾಗಿದೆ..