Power Samachara News

Power Samachara News

ಕಾಂಗ್ರೆಸ್ ನಲ್ಲಿ ಮತ್ತೆ ಅಸಮಧಾನ ಸ್ಪೋಟ..! ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆಗೆ ಕೆಂಡಕಾರಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್.. ವೇದಿಕೆ ಮೇಲೆ ಚನ್ನಗಿರಿ ಶಾಸಕರಿಗೆ ಕ್ಲಾಸ್ ಮೇಲೆ ಕ್ಲಾಸ್..!

POWER SAMACHARA | KANNADA NEWS | BREKING NEWS| 30-08-2023.. ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇನೋ ದಿಗ್ವಿಜಯ ಸಾಧಿಸಿದೆ, ಆದರೆ ಗ್ಯಾರಂಟಿಯಲ್ಲೇ ಸರ್ಕಾರ ಮುಳುಗಿ ಹೋಗಿದೆ, ಕ್ಷೇತ್ರದಲ್ಲಿ ಸರಿಯಾದ ಕೆಲಸ ಆಗ್ತಿಲ್ಲ, ಸಚಿವರು ಕೈಗೆ ಸಿಗ್ತಿಲ್ಲ, ಫೋನ್ ರಿಸಿವ್ ಮಾಡ್ತಿಲ್ಲ...

Read more

ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ನನಗೆ ಅಣ್ಣನಾಗಬೇಕು..! ಬಿಜೆಪಿ ಹಿರಿಯ ನಾಯಕನ ಬಗ್ಗೆ ಹಾಡಿ ಹೊಗಳಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್..!

POWER SAMACHARA | KANNADA NEWS | BREKING NEWS| 29-08-2023.. ದಾವಣಗೆರೆ : ಬಿಜೆಪಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ನನ್ನ ಅಣ್ಣ, ತೂಕದ ವ್ಯಕ್ತಿ, ಸಂಸದ ಜಿಎಂ ಸಿದ್ದೇಶ್ವರ್ ನಂತೆ ಅಲ್ಲ ಎಂದು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ...

Read more

ದೇವರನ್ನೂ ಬಿಡದ ಖದೀಮರು..! ಮೂರು ದೇವಸ್ಥಾನ ಗುಡಿಸಿ ಗುಂಡಾಂತರ ಮಾಡಿ ಎಸ್ಕೇಪ್..!

POWER SAMACHARA | KANNADA NEWS | BREKING NEWS| 29-08-2023.. ದಾವಣಗೆರೆ: ಆ ದೇವಸ್ಥಾನಗಳನ್ನ ಅಲ್ಲಿನ ಗ್ರಾಮಸ್ಥರು ಕಷ್ಟಪಟ್ಟು ನಿರ್ಮಿಸಿದ್ದರು, ಅಷ್ಟೆ ಭಕ್ತಿ ಭಾವದಿಂದ ಪೂಜಿಸುತ್ತಿದ್ದರು, ಅಲ್ಲಿನ ಪೂಜಾರಿ ಕೂಡ ದೇವಸ್ಥಾನಗಳನ್ನು ಅಚ್ಚುಕಟ್ಟಾಗಿ ಇಟ್ಟಿದ್ದ, ಆದರೆ ಒಂದು ದಿನ ಪೂಜಾರಿ...

Read more

ಬಿಜೆಪಿ ಬಿಟ್ಟು ಹೋಗುವವರ ಹೋಗಲಿ, ಬರುವವರು ಬರಲಿ..! ಹೋಗುವವರಿಗೆ ಕೈ ಮುಗಿದು ಕಳುಹಿಸುತ್ತೇವೆ ಎಂದ ಸಂಸದ ಜಿಎಂ ಸಿದ್ದೇಶ್ವರ್..

POWER SAMACHARA | KANNADA NEWS | BREKING NEWS| 28-08-2023.. ದಾವಣಗೆರೆ: ಕೆಲ ಬಿಜೆಪಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಹಿನ್ನಲೆ ದಾವಣಗೆರೆಯಲ್ಲಿ ಮಾತನಾಡಿರುವ ಸಂಸದ ಜಿಎಂ ಸಿದ್ದೇಶ್ವರ್, ಪಕ್ಷ ತೊರೆದು ಹೋಗುವವರು ಹೋಗಲಿ ಬರುವವರು ಬರಲಿ,...

Read more

ಸುಂದರ ಕುಟುಂಬದ ದಾರುಣ ಅಂತ್ಯ. ಅಮೆರಿಕದಲ್ಲೇ ಮೂವರ ಅಂತ್ಯಕ್ರಿಯೆ..!

POWER SAMACHARA | KANNADA NEWS | BREKING NEWS| 27-08-2023.. ದಾವಣಗೆರೆ: ಅಮೇರಿಕದಲ್ಲಿ ದಾವಣಗೆರೆ ಮೂಲದ ಮೂವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಕ್ಯಾಟೊನ್ವ್ಸಿಲ್ಲೆ ಎಂಬಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದ್ದು ಸುಂದರ ಕುಟುಂಬ ದುರಂತ ಅಂತ್ಯ ಕಂಡಿದೆ.. ಹೌದು..ಅವರು...

Read more

ದಾವಣಗೆರೆ ನೂತನ ಎಸ್ಪಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕಾರ..

POWER SAMACHARA | KANNADA NEWS | BREKING NEWS| 25-08-2023.. ದಾವಣಗೆರೆ: ನಗರದ ಎಸ್ಪಿ ಕಚೇರಿಯಲ್ಲಿ ದಾವಣಗೆರೆ ನೂತನ ಎಸ್ಪಿ ಉಮಾ ಪ್ರಶಾಂತ್ ಅವರು ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಎಸ್ಪಿ ಡಾ. ಅರುಣ್ ಅವರು ಅಧಿಕಾರ ಹಸ್ತಾಂತರಿಸಿದರು..  ...

Read more

ರೌಡಿ ಕೋತಿ ಕೀಟಲೆಗೆ ಬೇಸತ್ತ ಹಳೇ ಕುಂದುವಾಡ ಗ್ರಾಮಸ್ಥರು..! ನಿನ್ನೆ ಜಸ್ಟ್ ಮಿಸ್, ಇಂದು ಲಾಕ್ ಫಿಕ್ಸ್..! ಅರಣ್ಯ ಇಲಾಖೆ ಕಾರ್ಯಾಚರಣೆ ಹೇಗಿತ್ತು‌ ಗೊತ್ತಾ..!?

POWER SAMACHARA | KANNADA NEWS | BREKING NEWS| 24-08-2023.. ದಾವಣಗೆರೆ : ಅದು ರೌಡಿ ಕೋತಿ, ಸಿಕ್ಕ ಸಿಕ್ಕವರ ಮೇಲೆ ಎಗರುತ್ತಾ ಕಚ್ಚಿ, ದೂಡಿ ಹೋಗುತ್ತಿತ್ತು, ಕೋತಿಯ ಉಪಟಳಕ್ಕೆ ಜನರು ಬೇಸತ್ತು ಹೋಗಿದ್ದರು, ನಿನ್ನೆ ಬೋನಿನೊಳಗೆ ಬಂದು ಜಸ್ಟ್...

Read more

ದಾವಣಗೆರೆ ನೂತನ ಎಸ್ಪಿಯಾಗಿ ಉಮಾ ಪ್ರಶಾಂತ್ ನೇಮಕ..

POWER SAMACHARA | KANNADA NEWS | BREKING NEWS| 22-08-2023.. ದಾವಣಗೆರೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ಅವರು ರಾಜ್ಯ ಸರ್ಕಾರ ನೇಮಕಗೊಳಿಸಿ ಆದೇಶಿಸಿದೆ.. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ದಾವಣಗೆರೆಗೆ ಈಗಿನಿಂದಲೇ ಅನ್ವಯಿಸುವಂತೆ ರಾಜ್ಯ ಸರ್ಕಾರದಿಂದ ಆದೇಶ...

Read more

ಏನಿದು ಸತೀಶ್ ಪೂಜಾರಿ ವಿವಾದಾತ್ಮಕ ಹೇಳಿಕೆ.. ದಾವಣಗೆರೆಯಲ್ಲಿ ಪೊಲೀಸರು-ಹಿಂದು ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು ಯಾಕೆ..!?

POWER SAMACHARA | KANNADA NEWS | BREKING NEWS| 21-08-2023.. ದಾವಣಗೆರೆ: ಹಿಂದೂ ಪರ ಹೋರಾಟಗಾರ ಸತೀಶ್ ಪೂಜಾರಿ ಬಂಧನ ಖಂಡಿಸಿ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪೊಲೀಸರು-ಕಾರ್ಯಕರ್ತರ ಮಧ್ಯೆ ವಾಗ್ವಾದ, ತಳ್ಳಾಟ, ನೂಕಾಟ ನಡೆದ ಘಟನೆ...

Read more

ಅಮೆರಿಕದಲ್ಲಿ ದಾವಣಗೆರೆಯ ಮೂವರು ಸಾವು ಪ್ರಕರಣ.. ಸಿಎಂ ಮುಂದೆ ಕಣ್ಣಿರಿಟ್ಟ ಯೋಗೇಶ್ ತಾಯಿ, ಯಾಕೆ ಗೊತ್ತಾ..!

POWER SAMACHARA | KANNADA NEWS | BREKING NEWS| 21-08-2023.. ದಾವಣಗೆರೆ: ಅಮೆರಿಕದಲ್ಲಿ ದಾವಣಗೆರೆ ಮೂಲದ ಮೂವರು ಅಸ್ವಾಭಿಕ ಸಾವು ಪ್ರಕರಣ ಸಂಬಂಧ ಯೋಗೇಶ್ ಅವರ ಕುಟುಂಬ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.. ಸಿಎಂ ಸಿದ್ದರಾಮಯ್ಯ ಅವರ ಮುಂದೆ...

Read more
Page 14 of 36 1 13 14 15 36

Welcome Back!

Login to your account below

Retrieve your password

Please enter your username or email address to reset your password.