POWER SAMACHARA | KANNADA NEWS | BIG BREKING NEWS|20-05-202

ದಾವಣಗೆರೆ: ಸಿದ್ದರಾಮಯ್ಯ ಅಪ್ಪಟ ಅಭಿಮಾನಿ ಕರೂರು ಮಲ್ಡೆಪ್ಪ ಅವರನ್ನು ಕುಂದುವಾಡ ಗ್ರಾಮಸ್ಥರು ಬಟ್ಟೆ ನೀಡಿ ಬಳಿಕ ಸನ್ಮಾನಿಸಿ ಗೌರವಿಸಿದ್ದಾರೆ..

ನಗರದ ಹಳೇ ಕುಂದುವಾಡದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಗ್ರಾಮದ ಹಿರಿಯ ಮುಖಂಡ ಮುರುಗೆವ್ವರ ಅಣ್ಣಪ್ಪ ಸೇರಿದಂತೆ ಮುಖಂಡರು ಸೇರಿ ಬಟ್ಟೆ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ..

ಸಿದ್ದರಾಮಯ್ಯ ಇತಿಹಾಸ ಹೇಳುವ ಮಲ್ಡೆಪ್ಪ

ಕಾಂಗ್ರೆಸ್ ಗೆ 130ಸ್ಥಾನಕ್ಕೂ ಹೆಚ್ಚು ಸ್ಥಾನ ಸಿಗುತ್ತೆ, ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎಂದು ಹೇಳುತ್ತಾ ಗ್ರಾಮದಲ್ಲಿ ಯಾರ ಜೊತೆ ಹೋಗದೇ ತಾವೊಬ್ಬರೆ ಪ್ರಚಾರ ಮಾಡುತ್ತಾ ತಿರುಗಾಡುತ್ತಿದ್ದರು, 2013 ಹಾಗೂ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಹೇಳಿದ್ದರು, ಅಷ್ಟೆ ಯಾಕೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಕುರಿತಾಗಿ ಇಸವಿ ಸಮೇತ ಪಿನ್ ಟು ಪಿನ್ ಇತಿಹಾಸವನ್ನ ಮಲ್ಡೆಪ್ಪ ಹೇಳುತ್ತಾರೆ, ಈ ಹಿನ್ನಲೆ ಸಿದ್ದರಾಮಯ್ಯ ಅಪ್ಪಟ ಅಭಿಮಾನಿ ಮಲ್ಡೆಪ್ಪರನ್ನ ಸನ್ಮಾನಿಸಿ ಗೌರವಿಸಲಾಗಿದೆ..