<strong>POWER SAMACHARA | KANNADA NEWS | 07-04-2023</strong> <strong>ದಾವಣಗೆರೆ:</strong> ದಾವಣಗೆರೆಯಲ್ಲಿ ರೈತ ಸಮಾವೇಶದಲ್ಲಿ ಶಾಸಕ ಎಸ್ ಎ ರವೀಂದ್ರನಾಥ್ (SA RAVINDRANATH) ಹೇಳಿಕೆ ನೀಡಿದ್ದು, ಶಾಮನೂರು ಕುಟುಂಬಕ್ಕೆ ಹೆದರಿ ನಾನು ಸ್ಪರ್ಧೆ ಹಿಂದೆ ತೆಗೆದಿದ್ದೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ..ಆರೋಗ್ಯ ಸಮಸ್ಯೆಯಿಂದ ಸ್ಪರ್ಧೆ ಮಾಡುತ್ತಿಲ್ಲ, ಮೊದಲು ಎರಡು ಸರಿ ಶಾಮನೂರು ಕುಟುಂಬದವರನ್ನ ಸೋಲಿಸಿದ್ದೀವಿ.. <img class="aligncenter wp-image-833 size-full" src="https://powersamachara.com/wp-content/uploads/2023/04/SA-RAVINDRANATH-DAVANAGERE.jpg" alt="" width="860" height="573" /> <h2>ಎರಡು ಬಾರಿ ಶಾಮನೂರು ಕುಟುಂಬ ಸೋಲಿಸಿದ್ದೀವಿ</h2> ಕಳೆದ ಭಾರೀ ನಾನೇ ಅವರನ್ನ ಸೋಲಿಸಿದ್ದೀನಿ, ಎಂಪಿ ಚುನಾವಣೆಗೆ ಅಭ್ಯರ್ಥಿ ಹಾಕೋಕೆ ಹೆದರಿದ್ದವರು ಅವರು, ಮುಟ್ಟಿ ನೋಡಿಕೊಳ್ಳುವಂತೆ ಸೋಲಿಸಿದ್ದೇವೆ.. ಅಭಿವೃದ್ದಿ ಕೆಲಸ ಮಾಡಿದ್ದಕ್ಕೆ ಜನ ಬಿಜೆಪಿ ಬೆಂಬಲಿಸಿದ್ದಾರೆ ಎಂದು ಟಾಂಗ್ ನೀಡಿದ್ದಾರೆ..