POWER SAMACHARA | KANNADA NEWS | BREKING NEWS| 22-06-2023..

ದಾವಣಗೆರೆ: ಹಳ್ಳಿಯಲ್ಲಿ ನಾರಿಯರ ಶಾಪ ತಟ್ಟುತ್ತೆ, ನಾರಿಯರ ಶಾಪಕ್ಕೆ ಕಾಂಗ್ರೆಸ್ ತುತ್ತಾಗುತ್ತೆ, ಯಾವುದೇ ಕ್ಷಣದಲ್ಲಾದರು ಸರ್ಕಾರ ಪತನ ಆಗಬಹುದು ಎಂದು ದಾವಣಗೆರೆ ನಗರದಲ್ಲಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಭವಿಷ್ಯ ನುಡಿದ್ದಾರೆ..

ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ 90 ಸೀಟು ಇತ್ತು, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದರು, ಗ್ರಹಚಾರ ತಪ್ಪಿ ಅಧಿಕಾರ ಹಿಡಿದರು, ಸಿದ್ದರಾಮಯ್ಯ 12 ಭಾರಿ ಹಣಕಾಸು ನಿರ್ವಹಣೆ ಮಾಡಿದ್ದಾರೆ, ಯಾರ ಜೊತೆ ಚರ್ಚೆ ಮಾಡಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ಹೇಳಲಿ, ಕಾಕಾ ಪಾಟೀಲ್ ಎಲ್ಲರಿಗೂ ಕೊಡುತ್ತೇವೆ ಎಂದಿದ್ದರು, ಮೋದಿ ಕೇಳಿ ಭರವಸೆ ಕೊಟ್ಟಿದ್ದಾರಾ, ನಿನ್ನೆ ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡಿದ್ದೀರಿ..

ಈಗ ಜನರಿಗೆ ಗೊತ್ತಾಗಿದೆ ಕಾಂಗ್ರೆಸ್ ಎಂದರೆ ಮೋಸ, ವೈಫಲ್ಯ ಮರೆಮಾಚಲು ಪ್ರತಿಭಟನೆ ಮಾಡಿದ್ದಾರೆ, ಅತ್ತೆ ಸೊಸೆಗೆ ಜಗಳ ಹಚ್ಚಿದ್ದಾರೆ, ತೆರೆಗೆ ಜಾಸ್ತಿ ಮಾಡಿ ಜನರಿಗೆ ಹೊರೆ ಮಾಡುತ್ತಾರೆ, ಬಿಜೆಪಿ ಸೋತಿರಬಹುದು ಸತ್ತಿಲ್ಲ, ವೈಫಲ್ಯ ಮುಚ್ಚಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು..