<h3>POWER SAMACHARA | KANNADA NEWS | BREKING NEWS| 27-07-2023..</h3> <h3> ದಾವಣಗೆರೆ: ಕೆರೆಗೆ ಬಿದ್ದು ವೃದ್ದ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಕುಂದುವಾಡ ಕೆರೆಯಲ್ಲಿ ನಡೆದಿದೆ..</h3> <img class="aligncenter wp-image-2064 size-full" src="https://powersamachara.com/wp-content/uploads/2023/07/old-man-death-dvg.jpg" alt="" width="860" height="572" /> <h3>ಬಿ.ವಿ ಅಣ್ಣಪ್ಪ(75) ಸಾವನ್ನಪ್ಪಿದ ವೃದ್ದ ಎಂದು ಗುರುತಿಸಲಾಗಿದೆ, ದಾವಣಗೆರೆ ನಗರದ ಎಸ್ ಎಸ್ ಬಡಾವಣೆಯಲ್ಲಿರುವ ಸಹೋದರನ ಮನೆಗೆ ಬಂದಿದ್ದ ಬೆಂಗಳೂರಿನ ನಿವಾಸಿ ಅಣ್ಣಪ್ಪ, ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿ ನಾಪತ್ತೆಯಾಗಿದ್ದು, ಕುಂದುವಾಡ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ..</h3> <img class="aligncenter wp-image-2065 size-full" src="https://powersamachara.com/wp-content/uploads/2023/07/old-man-death-dvg1.jpg" alt="" width="860" height="573" /> <h3>ಇದು ಆತ್ಮಹತ್ಯೆಯೋ, ಕೊಲೆಯೋ ಅಥವಾ ಕೆರೆ ಬಳಿ ಕಾಲು ಜಾರಿ ಬಿದ್ದಿದ್ದಾರ ಎಂಬುದಾಗಿ ಪರಿಶೀಲನೆ ನಡೆಯುತ್ತಿದೆ, ಇನ್ನೂ ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ..</h3>