<strong>POWER SAMACHARA | KANNADA NEWS | 14-04-2023</strong> <strong>ದಾವಣಗೆರೆ;</strong> ದಾವಣಗೆರೆ ತಾಲ್ಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್ ಆನಂದಪ್ಪ ಅವರನ್ನ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ..<img class="alignnone size-medium wp-image-941" src="https://powersamachara.com/wp-content/uploads/2023/04/H-anandappa-300x300.jpg" alt="" width="300" height="300" /> <h2>ಎದುರಾಳಿಗಳಲ್ಲಿ ತಳಮಳ</h2> ಮಾಯಕೊಂಡ ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನಲೆ ಜೆಡಿಎಸ್ ಸೇರ್ಪಡೆಯಾಗಿದ್ದ ಆನಂದಪ್ಪ ಟಿಕೆಟ್ ತರುವಲ್ಲಿ ಯಶಸ್ವಿಯಾಗಿದ್ದಾರೆ, ಕಳೆದ ಬಾರೀ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಂದಪ್ಪ ಉತ್ತಮ ಮತ ಪಡೆದು ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು, ಈ ಬಾರಿ ಜೆಡಿಎಸ್ ಟಿಕೆಟ್ ದೊರಕಿದ್ದು ಎದುರಾಳಿಗಳಲ್ಲಿ ನಡುಕ ಶುರುವಾಗಿದೆ ಎನ್ನಲಾಗಿದೆ..