POWER SAMACHARA | KANNADA NEWS | BREKING NEWS| 22-07-2023...

ದಾವಣಗೆರೆ: ಗೃಹ ಲಕ್ಷ್ಮೀ ಯೋಜನೆಯ ನೊಂದಣಿಗೆ ಸರ್ವರ್ ಪ್ರಾಬ್ಲಂ ಎದುರಾಗಿದ್ದು, ದಾವಣಗೆರೆಯಲ್ಲಿ ನೋಂದಣಿ ಮಾಡಲು ಮಹಿಳೆಯರು ಪರದಾಟ ನಡೆಸಿದ್ದಾರೆ.

ಕರ್ನಾಟಕ ಒನ್, ದಾವಣಗೆರೆ ಒನ್ ನಲ್ಲಿ ಸರ್ವರ್ ಬ್ಯೂಝಿ ಬ್ಯುಝಿ ಅಂತಾ ಬರ್ತಿದೆ, ಎರಡು ದಿನಗಳಿಂದ ಸರ್ವರ್ ಇಲ್ಲದೆ ಮಹಿಳೆಯರು ಪರದಾಡ್ತಿದ್ದಾರೆ..

ಇದುವರೆಗೂ ಅತಿ ಕಡಿಮೆ ಸಂಖ್ಯೆ ಯಲ್ಲಿ ನೋಂದಣಿ ಆಗಿದೆ, ಕರ್ನಾಟಕ ಒನ್ ಕೇಂದ್ರದಲ್ಲಿ ಕೆಲವೇ ಕೆಲವು ಗೃಹಲಕ್ಷ್ಮೀ ಅರ್ಜಿಗಳು ಸಲ್ಲಿಕೆ ಆಗಿದೆ, ಮುಂಜಾನೆ ಐದು ಗಂಟೆಯಿಂದಲೂ ಮಹಿಳೆಯರು ಕ್ಯೂ ನಲ್ಲಿ ನಿಂತಿದ್ದಾರೆ. ಅರ್ಜಿ ಸಲ್ಲಿಕೆ ಕೇಂದ್ರಗಳನ್ನು ಹೆಚ್ಚಿಸಬೇಕು ಮತ್ತು ಪ್ರಕ್ರಿಯೆ ಸುಲಭವಾಗಿಸಬೇಕು, ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು ಅಂತಾ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ..