<strong>POWER SAMACHARA | KANNADA NEWS | 08-05-2023</strong> <h4><strong>ದಾವಣಗೆರೆ:</strong> ನಗರದ ಎರಡು ಕ್ಷೇತ್ರಗಳಾದ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಲೋಕಿಕೆರೆ ನಾಗರಾಜ್ ಹಾಗೂ ಬಿಜೆ ಅಜಯ್ ಕುಮಾರ್ ಗೆಲ್ಲಲ್ಲಿ ಎಂದು ಕುರುಬ ಸಮಾಜದಿಂದ ಹಾರೈಸಲಾಗಿದೆ..</h4> <img class="aligncenter wp-image-1150 size-full" src="https://powersamachara.com/wp-content/uploads/2023/05/FB_IMG_1683545313902.jpg" alt="" width="1080" height="608" /> <img class="alignleft wp-image-1151 size-large" src="https://powersamachara.com/wp-content/uploads/2023/05/FB_IMG_1683545310772-1024x479.jpg" alt="" width="1024" height="479" /> <img class="aligncenter wp-image-1152 size-full" src="https://powersamachara.com/wp-content/uploads/2023/05/FB_IMG_1683545302127.jpg" alt="" width="1080" height="608" /> <h4>ನಗರದಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕುರುಬ ಸಮಾಜ ಬೆಂಬಲ ನೀಡುವುದಾಗಿ ಭರವಸೆ ನೀಡಿತು, ಈ ವೇಳೆ ಉತ್ತರ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಹಾಗೂ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿಜೆ ಅಜಯ್ ಕುಮಾರ್ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಕುರುಬ ಸಮಾಜ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಹಾಜರಿದ್ದರು..</h4>