POWER SAMACHARA | KANNADA NEWS | BREKING NEWS| 16-06-2023..

ದಾವಣಗೆರೆ: ಆಕಸ್ಮಿಕ ಬೆಂಕಿ ತಗುಲಿ ಅಡಿಕೆ ತಟ್ಟೆ ಫ್ಯಾಕ್ಟರಿಯಲ್ಲಿ ಭಸ್ಮಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಮಿಷನ್ ಗಳು ತಟ್ಟೆಗಳು ಬೆಂಕಿಗಾಹುತಿಯಾಗಿದೆ, ಮಾದಾಪುರ ಗ್ರಾಮದ ರೈತ ಗಂಗಾಧರ್ ಎನ್ನುವರಿಗೆ ಸೇರಿದ ಅಡಿಕೆ ತಟ್ಟೆ ಫ್ಯಾಕ್ಟರಿ ಇದಾಗಿದೆ..

ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ, ಬೆಂಕಿಗೆ ಫ್ಯಾಕ್ಟರಿ ಭಸ್ಮವಾಗಿದೆ ಎನ್ನಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ, ಚನ್ನಗಿರಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ..