<ul> <li><strong>POWER SAMACHARA | KANNADA NEWS | 13-04-2023</strong></li> </ul> <strong>ದಾವಣಗೆರೆ :</strong>ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆ ಅಜಯ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕ ಹಿನ್ನಲೆ ದಾವಣಗೆರೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ. <img class="alignnone size-medium wp-image-898" src="https://powersamachara.com/wp-content/uploads/2023/04/Screenshot_20230413_080200-300x174.jpg" alt="" width="300" height="174" />ನಗರ ದೇವತೆ ದುಗ್ಗಮ್ಮ ದೇವಸ್ಥಾನ ಮುಂಭಾಗ ಅಭಿಮಾನಿಗಳು, ಕಾರ್ಯಕರ್ತರಿಂದ ಸಂಭ್ರಮಾಚರಣೆ ಮಾಡುವುದರ ಜೊತೆಗೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಲಾಗಿದೆ ಎಂದು ಹರ್ಷೋದ್ಗಾರ ವ್ಯಕ್ತಪಡಿಸಿದರು.<img class="alignnone size-medium wp-image-893" src="https://powersamachara.com/wp-content/uploads/2023/04/IMG-20230127-WA0075-300x300.jpg" alt="" width="300" height="300" /> ಇಂದಿನಿಂದ ಅಜಯ್ ಕುಮಾರ್ ಪ್ರಚಾರ ಆರಂಭಿಸಲಿದ್ದಾರೆ, ಬಿಜೆಪಿಗೆ ಕಬ್ಬಿಣದ ಕಡಲೆಯಾಗಿರುವ ಕ್ಷೇತ್ರವಾಗಿದ್ದು, ಅತೀ ಹೆಚ್ಚು ಮುಸ್ಲಿಂ ಮತಗಳನ್ನು ಒಳಗೊಂಡಿದೆ, ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಖಾತೆಯನ್ನೆ ತೆರೆದಿಲ್ಲ, ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಎದುರಾಳಿ ಆಗಿದ್ದು, ಈ ಭಾರೀ ಕಮಲ ಕಮಾಲ್ ಮಾಡುತ್ತಾ ಕಾದು ನೋಡಬೇಕಿದೆ..