<strong>ದಾವಣಗೆರೆ</strong>; ರಾಜ್ಯ ಚುನಾವಣೆ ಹಿನ್ನಲೆ ದಾಖಲೆ ಇಲ್ಲದ ಸುಮಾರು 32 ಲಕ್ಷ ರೂಪಾಯಿ ವಶ ಪಡೆಯಲಾಗಿದೆ. <blockquote><img class="alignnone size-medium wp-image-792" src="https://powersamachara.com/wp-content/uploads/2023/04/amount-seez-in-bethuru-2-300x134.jpg" alt="" width="300" height="134" /></blockquote> ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇತೂರು ಚೆಕ್ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಕೆಎ 16-ಡಿ-3183 ವಾಹನದಲ್ಲಿ ಹಣ ಸಾಗಣೆ ಮಾಡುವ ವೇಳೆ ಜಪ್ತಿ ಮಾಡಲಾಗಿದೆ. <span style="text-align: center;">ಸರಿಯಾದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ಇದಾಗಿದ್ದು ಎನ್ನಲಾಗಿದ್ದು, ಸುಮಾರು 32,32,008 ರೂ.ವಶಕ್ಕೆ ಪಡೆದ ಚುನಾವಣೆ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆಗೆ ಹಣ ಹಸ್ತಾಂತರ ಮಾಡಿದ್ದಾರೆ, ಇನ್ನೂ ಎಸ್ ಎಸ್ ಟಿ ತಂಡಕ್ಕೆ ಪಾಲಿಕೆ ಆಯುಕ್ತೆ ರೇಣುಕಾ ಅವರು ಅಭಿನಂದನೆ ಸಲ್ಲಿಸಿದ್ದಾರೆ..</span>