POWER SAMACHARA | KANNADA NEWS | 29-04-2023
ದಾವಣಗೆರೆ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪಂಚಮಸಾಲಿ ಹಾಗೂ ಕನಕ ಪೀಠಕ್ಕೆ ಭೇಟಿ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹರಿಹರದ ಬೆಳ್ಳೂಡಿ ಕನಕ ಪೀಠಕ್ಕೆ ಭೇಟಿ ನೀಡಿದ ಷಾ, ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಜಿ ಅವರ ಮ ಆಶೀರ್ವಾದ ಪಡೆದರು, ಅಮಿತ್ ಷಾ ಗೆ ಕಾಗಿನೆಲೆ ಶ್ರೀ ಅವರು ಕಂಬಳಿ ಹೊದಿಸಿ ಭಂಡಾರ ಹಚ್ಚಿ ಸನ್ಮಾನಿಸಿದರು..