POWER SAMACHARA | KANNADA NEWS | EXCLUSIVE – 13-05-2023
ದಾವಣಗೆರೆ: ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ, ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 6, ಬಿಜೆಪಿ ಒಂದು ಸ್ಥಾನ ಗೆದ್ದಿದೆ..
ಗೆಲುವು ಪಡೆದವರು ವಿವರ ಹೀಗಿದೆ..
ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ್ ಗೆಲುವು-ಕಾಂಗ್ರೆಸ್
ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ-ಕಾಂಗ್ರೆಸ್
ಹರಿಹರ: ಬಿಪಿ ಹರೀಶ್-ಬಿಜೆಪಿ
ಮಾಯಕೊಂಡ: ಬಸವಂತಪ್ಪ-ಕಾಂಗ್ರೆಸ್
ಹೊನ್ನಾಳಿ: ಶಾಂತನಗೌಡ-ಕಾಂಗ್ರೆಸ್
ಚನ್ನಗಿರಿ: ಶಿವಗಂಗಾ ಬಸವರಾಜ್-ಕಾಂಗ್ರೆಸ್
ಜಗಳೂರು-ದೇವೆಂದ್ರಪ್ಪ..
ದಾವಣಗೆರೆ ಜಿಲ್ಲೆ ಮತ ವಿವರ..
ಹರಿಹರ ವಿಧಾನಸಭಾ ಕ್ಷೇತ್ರ..
ಬಿಪಿ ಹರೀಶ್ – ಬಿಜೆಪಿ 63924
ಶ್ರೀನಿವಾಸ್ ನಂದಿಗಾವಿ ಕಾಂಗ್ರೆಸ್- 59620
ಎಚ್ ಎಸ್ ಶಿವಶಂಕರ – ಜೆಡಿಎಸ್ – 40580
ಬಿಜೆಪಿ ಬಿಪಿ ಹರೀಶ್ ಗೆಲುವು – ಅಂತರ 4304
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ..
ಎಸ್ ಎಸ್ ಮಲ್ಲಿಕಾರ್ಜುನ ಕಾಂಗ್ರೆಸ್ – 92709
ಲೊಕಿಕೆರೆ ನಾಗರಾಜ್ – ಬಿಜೆಪಿ – 68523
ಬಾತಿ ಶಂಕರ್ – ಜೆಡಿಎಸ್ – 925
ಕಾಂಗ್ರೆಸ್ ನ ಎಸ್ ಎಸ್ ಮಲ್ಲಿಕಾರ್ಜುನ್ ಗೆಲುವು- ಅಂತರ 24186
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ
ಶಾಮನೂರು ಶಿವಶಂಕರಪ್ಪ- ಕಾಂಗ್ರೆಸ್ 84298
ಬಿಜೆ ಅಜಯ್ ಕುಮಾರ್ – ಬಿಜೆಪಿ 56410
ಅಮಾನುಲ್ಲಾ ಖಾನ್ – ಜೆಡಿಎಸ್ – 1296
ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ ಗೆಲುವು- ಅಂತರ – 27888
ಮಾಯಕೊಂಡ ವಿಧಾನಸಭಾ ಕ್ಷೇತ್ರ
ಕೆ ಎಸ್ ಬಸವಂತಪ್ಪ – ಕಾಂಗ್ರೆಸ್ -70204
ಪುಷ್ಪಾ ವಾಗೀಶ್ ಸ್ವಾಮಿ- ಪಕ್ಷೇತರ- 37334
ಬಸವರಾಜ್ ನಾಯ್ಕ್ – ಬಿಜೆಪಿ- 34144
ಆನಂದಪ್ಪ – ಜೆಡಿಎಸ್ – 12806
ಕಾಂಗ್ರೆಸ್ ನ ಬಸವಂತಪ್ಪ ಗೆಲುವು – ಅಂತರ 32870
ಚನ್ನಗಿರಿ ವಿಧಾನಸಭಾ ಕ್ಷೇತ್ರ
ಬಸವರಾಜ್ ಶಿವಗಂಗಾ – ಕಾಂಗ್ರೆಸ್ – 77414
ಮಾಡಾಳು ಮಲ್ಲಿಕಾರ್ಜುನ್ – ಪಕ್ಷೇತರ- 61260
ಎಚ್ ಎಸ್ ಶಿವಕುಮಾರ್ – ಬಿಜೆಪಿ- 21229
ತೆಜಸ್ವಿ ಪಟೇಲ್ – ಜೆಡಿಎಸ್ 1204
ಕಾಂಗ್ರೆಸ್ ಗೆಲುವು- ಅಂತರ – 16154