ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಶುರೂ..!? ದಾವಣಗೆರೆಯಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕಾಂಗ್ರೆಸ್ ಶಾಸಕ..!
POWER SAMACHARA | KANNADA NEWS | BREKING NEWS| 27-10-2023.. ದಾವಣಗೆರೆ : ರಾಜ್ಯದಲ್ಲಿ ಮತ್ತೆ ಆಪರೇಷನ್ ಸಂಚಲನ ಶುರುವಾಗಿದ್ದು, ನಾಲ್ಕು ದಿಕ್ಕಿನಿಂದಲೂ ಈಗಾಗಲೇ ಐವತ್ತು ಶಾಸಕರು ಆಪರೇಷನ್ ನಡೆದಿದೆ ಎಂಬ ಸ್ಪೋಟಕ ಮಾಹಿತಿ ಕಾಂಗ್ರೆಸ್ ಶಾಸಕನಿಂದಲೇ ಹೊರ ಬಿದ್ದಿದೆ.....
Read more