ನನಗೆ ಟೆಕೆಟ್ ಸಿಕ್ಕಿದ್ದರೆ ಹರಿಹರ ಗೆಲ್ಲುತ್ತಿದ್ದೆ; ಕಾಣದ ಕೈಗಳ ಪಿತೂರಿಯಿಂದ ಟಿಕೆಟ್ ಕೈ ತಪ್ಪಿತು..! ಟೆಕೆಟ್ ತಪ್ಪಲು ಕಾರಣ ಕೊಟ್ಟ ಮಾಜಿ ಶಾಸಕ ಎಸ್ ರಾಮಪ್ಪ..!
POWER SAMACHARA | KANNADA NEWS | BREKING NEWS| 31-05-2023 ದಾವಣಗೆರೆ: ನನಗೆ ಟಿಕೆಟ್ ಸಿಕ್ಕಿದ್ದರೆ 20ರಿಂದ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದೆ, ಕಾಣದ ...